Publish Date: Sat, 25 Jul 2020 (20:11 IST)
Updated Date: Sat, 25 Jul 2020 (20:13 IST)
ಕಾರ್ಗಿಲ್ ವಿಜಯೋತ್ಸವ ದಿನದ ಸ್ಮರಣೆಗಾಗಿ ಉತ್ಸಾಹಿ ಯುವಕರು ಮಾದರಿ ಕೆಲಸ ಮಾಡಿದ್ದಾರೆ.
ಉತ್ಸಾಹಿ ಯುವಕರು ಮಾಡಿರುವ ಕೆಲಸದಲ್ಲಿ ಅಣ್ಣಾಮಲೈ ಅವರೂ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.
ಧಾರವಾಡ ಜಿಲ್ಲೆಯ ಹಲವೆಡೆ ನಿರಾಮಯ ಫೌಂಡೇಷನ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು.
ಸ್ವಯಂ ಪ್ರೇರಿತರಾಗಿ ಬಂದ ನೂರಾರು ಜನರು ರಕ್ತದಾನ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ.