Article Sensex 340 %e0%b2%85%e0%b2%82%e0%b2%b6 %e0%b2%95%e0%b3%81%e0%b2%b8%e0%b2%bf%e0%b2%a6 %e0%b2%b8%e0%b3%82%e0%b2%9a%e0%b3%8d%e0%b2%af%e0%b2%82%e0%b2%95 113082100026_1.htm

Select Your Language

Notifications

webdunia
webdunia
webdunia
webdunia

340 ಅಂಶ ಕುಸಿದ ಸೂಚ್ಯಂಕ

ಬಿಎಸ್ಸಿ
PR
PR
ಮುಂಬೈ: ಬಿಎಸ್‌ಸಿ ಸೂಚ್ಯಂಕ ಬುಧವಾರ 340 ಅಂಶಗಳು ಕುಸಿದಿದ್ದು, ನಿಫ್ಟಿ ಸೂಚ್ಯಂಕ 100 ಅಂಶಗಳನ್ನು ಕಳೆದುಕೊಂಡಿದೆ. ಡಾಲರ್ ವಿರುದ್ಧ ರೂಪಾಯಿ ದರ ಸಾರ್ವಕಾಲಿಕ ದಾಖಲೆಯ ಕುಸಿತ ಕಂಡಿದ್ದರಿಂದ ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟದಲ್ಲಿ ತೊಡಗಿದ್ದರಿಂದ ಅಧಿಕ ಬೆಲೆಯ ಷೇರುಗಳು ಕುಸಿತ ಅನುಭವಿಸಿದವು. ಸೂಚ್ಯಂಕವು ಶೇ. 1.9 ಕುಸಿದು 50-ಷೇರು ನಿಫ್ಟಿ ಶೇ. 1.8 ಕಳೆದುಕೊಂಡಿದೆ. ರಿಲೈಯನ್ಸ್ ಷೇರುಗಳು ಶೇ. 5ರಷ್ಟು ಕುಸಿತ ಅನುಭವಿಸಿದೆ.

Share this Story:

Follow Webdunia kannada