Article Santa Banta Jokes %e0%b2%b8%e0%b3%8b%e0%b2%ae%e0%b2%be%e0%b2%b0%e0%b2%bf %e0%b2%b8%e0%b2%82%e0%b2%a4%e0%b2%be 109081700065_1.htm

Select Your Language

Notifications

webdunia
webdunia
webdunia
webdunia

ಸೋಮಾರಿ ಸಂತಾ

ಸೋಮಾರಿ ಸಂತಾ
ಸಂತಾ ರೈಲಿನಲ್ಲಿ ಹೋಗ್ತಿದ್ದ. ಯಾವುದೇ ಸ್ಟೇಷನ್‌ನಲ್ಲಿ ರೈಲು ನಿಂತಿತ್ತು. ಜೋರು ಮಳೆಯಾಗುತ್ತಿದ್ದ ಕಾರಣ ಕೆಳಗಿಳಿಯಲು ಸೋಮಾರಿತನ ಅಡ್ಡ ಬಂತು. ಅಲ್ಲೇ ಹೊರಗಿದ್ದವನೊಬ್ಬನನ್ನು ಕರೆದು 10 ರೂಪಾಯಿ ಕೊಟ್ಟು, 'ನಮಗಿಬ್ಬರಿಗೆ ತಿನ್ನಲು ಏನಾದ್ರೂ ತಗೊಂಡು ಬಾ' ಎಂದ.

ಸ್ವಲ್ಪ ಹೊತ್ತಿನ ನಂತರ ಬಾಯ್ತುಂಬಾ ತಿನ್ನುತ್ತಾ ಬಂದ ಆತ ಐದು ರೂಪಾಯಿ ವಾಪಸು ಕೊಟ್ಟು, 'ಅಲ್ಲಿ ಒಂದೇ ಪ್ಲೇಟ್ ಇದ್ದದ್ದು' ಎನ್ನಬೇಕೇ..!

Share this Story:

Follow Webdunia kannada