Publish Date: Tue, 06 Jan 2009 (15:36 IST)
Updated Date: Tue, 06 Jan 2009 (15:33 IST)
ಸಂತಾನ ಮನೆಯಲ್ಲಿ ತುಂಬಾ ಸೊಳ್ಳೆಗಳ ಕಾಟ. ರಾತ್ರಿಯಿಡೀ ಆತನನ್ನು ಮಲಗಲು ಬಿಡುತ್ತಲೇ ಇರಲಿಲ್ಲ.
ಈ ಸೊಳ್ಳೆಗಳಿಗೆ ಹೇಗಾದರೂ ಮಾಡಿ ಪಾಠ ಕಲಿಸಬೇಕೆಂದು ನಿರ್ಧರಿಸಿದ.
ಸಂತಾ ಒಂದು ದಿನ ರಾತ್ರಿ ಮಲಗುವಾಗ ತಾನೇ ವಿಷ ಕುಡಿದು, ಈಗ ಬೇಕಾದಷ್ಟು ಕಚ್ಚಿ ನಾಳೆ ಬೆಳಗಾಗುವುದರೊಳಗೆ ಎಲ್ಲಾ ಸತ್ತು ಹೋಗಿರುತ್ತೀರಾ ಎಂದು ಖುಷಿಯಿಂದ ಕಿರುಚಿದ.