Select Your Language

Notifications

webdunia
webdunia
webdunia
webdunia

ಸುಲಭ ಉಪಾಯ

ಸಂತಾಬಂತಾ
ಆವತ್ತು ಬೇಸಿಗೆ ರಜೆಯನ್ನು ಮಸ್ತ್ ಮಜಾ ಮಾಡಿ ಕ್ಲಾಸ್ ಪುನ: ಪ್ರಾರಂಭವಾಗಿದ್ದರಿಂದ ಬಂತಾ ಕಾಲೇಜಿಗೆ ಹೋಗಿದ್ದ.

ಮೋದಲ ದಿನ ಕಾಲೆಜಿಗೆ ಬಂದ ಬಂತಾನನ್ನು ಉಪನ್ಯಾಸಕರು ಪ್ರಶ್ನಯೊಂದನ್ನು ಕೇಳಿದರು.

"ಸುಲಭವಾಗಿ ನಿದ್ರೆ ಮಾಡೋಕೆ ಏನು ಮಾಡುತ್ತಿರಾ? ಎಂದಾಗಿತ್ತು ಆ ಪ್ರಶ್ನೆ.

ಆಗ ಬಂತಾ ತಟ್ಟನೆ ಎದ್ದು ನಿಂತು ಏನಿಲ್ಲ ಸಾರ್ ನೀವು ಪಾಠ ಮಾಡುತ್ತಾ ಹೋಗಿ ನಿದ್ದೆ ತಾನಾಗಿಯೇ ಬರುತ್ತದೆ ಎಂದ."

Share this Story:

Follow Webdunia kannada