Publish Date: Thu, 18 Sep 2008 (12:03 IST)
Updated Date: Thu, 18 Sep 2008 (12:02 IST)
ಸಂತಾ ಸಿಂಗ್ ದಾರಿಯಲ್ಲಿ ಹೋಗ್ತಾ ಇರಬೇಕಾದ್ರೆ ಕಾಗೆಯೊಂದು ಸಂತಾ ತಲೆ ಮೇಲೆ ಪಿಕ್ಕೆ ಹಾಕಿ ಹೋಯಿತು.
ಸಂತಾನ ಅವಸ್ಥೆ ನೋಡಿ ಪಾಪ ಕಂಡ ಹುಡುಗಿಯೊಬ್ಬಳು ಸಂತಾನಿಗೆ ಟಿಶ್ಯೂಪೇಪರ್ ಕೊಟ್ಟಳು.
ಆದರೆ, ಅದನ್ನು ವಾಪಸ್ ಕೊಟ್ಟ ಸಂತಾ, ಕಾಗೆ ಒರೆಸಿಕೊಳ್ಳದೆ ಹಾರಿ ಹೋಯಿತು. ಪೇಪರ್ ಸುಮ್ನೇ ವೇಸ್ಟ್ ಎಂದ.