Article Santa Banta Jokes %e0%b2%b8%e0%b2%82%e0%b2%a4%e0%b2%be %e0%b2%ac%e0%b2%82%e0%b2%a4%e0%b2%be 107120300033_1.htm

Select Your Language

Notifications

webdunia
webdunia
webdunia
webdunia

ಸಂತಾ ಬಂತಾ

ಸಂತಾ
ಸಂತಾ: ನಿನ್ನೆ ರಾತ್ರಿ ರೈಲಿನಲ್ಲಿ ನನಗೆ ನಿದ್ದೆಯೇ ಬರಲಿಲ್ಲ

ಬಂತಾ: ಹೌದಾ ಯಾಕೆ?

ಸಂತಾ: ನನಗೆ ಮೇಲಿನ ಬರ್ತ್ ಸಿಕ್ಕಿತ್ತು

ಬಂತಾ: ಹಾಗಾದರೆ ನಿನಗೆ ಕೆಳಗಿನ ಬರ್ತ್‌ನವರತ್ತ ಮೇಲೆ ಮಲಗಲು ಹೇಳಬಹುದಾಗಿತ್ತಲ್ಲಾ?

ಸಂತಾ: ಹೇಳಬಹುದಿತ್ತು, ಆದರೆ ಏನು ಮಾಡಲಿ ಕೆಳಗಿನ ಬರ್ತ್‌ನಲ್ಲಿ ಯಾರೂ ಇರಲೇ ಇಲ್ವಲ್ಲಾ

ಉದ್ಯೋಗವೊಂದರ ಅರ್ಜಿಯನ್ನು ಸಂತಾ ತುಂಬುತ್ತಿದ್ದ. ಎಲ್ಲಾ ಕಾಲಮ್ಮುಗಳನ್ನು ಭರ್ತಿ ಮಾಡಿದ ಬಳಿಕ " ಸ್ಯಾಲರಿ ಎಕ್ಸ್‌ಪೆಕ್ಟೆಡ್ " ಎಂಬ ಕಾಲಮ್ಮಿನಲ್ಲಿ ಏನು ಬರೆಯಬೇಕೆಂದು ಎಷ್ಟು ಯೋಚಿಸಿದರೂ ಸಂತಾನಿಗೆ ಹೊಳೆಯಲೇ ಇಲ್ಲ. ಕೊನೆಗೂ ಯೋಚಿಸಿದ ಸಂತಾ " ಎಸ್ " ಎಂದು ತುಂಬಿದ.

Share this Story:

Follow Webdunia kannada