Select Your Language

Notifications

webdunia
webdunia
webdunia
webdunia

ಶತಮೂರ್ಖರು

ಶತಮೂರ್ಖರು
ಸಂತಾ: ನಾನು ಇನ್ನು ಫಸ್ಟ್‌ ಶೋ ಸಿನಿಮಾ ಮಾತ್ರ ನೋಡ್ತೇನೆ. ಆ ಹೀರೋ, ಮ್ಯಾಟಿನಿಯಲ್ಲಿ ಸರಿಯಾಗಿ ಫೈಟೇ ಮಾಡಲ್ಲ. ಅವನಿಗೆ ಸುಸ್ತಾಗಿರುತ್ತೆ ಅಂತ ಕಾಣುತ್ತೆ.

ಬಂತಾ: ನಿನ್ನಂಥವರಿಂದಲೇ ನಮ್ಮ ಕುಲಕ್ಕೆ ಮೂರ್ಖರು ಅಂತ ಹೆಸರು ಬಂದಿರೋದು. ಯಾವಾಗ್ಲೂ ಮ್ಯಾಟಿನೀಲೇ ಹೀರೋ ಚೆನ್ನಾಗಿ ಫೈಟ್‌ ಮಾಡೋದು. ಯಾಕೆಂದ್ರೆ ಅವನಿಗೆ ಫಸ್ಟ್‌ ಶೋದಲ್ಲಿ ಪ್ರಾಕ್ಟೀಸ್‌ ಆಗಿರುತ್ತೆ...!

Share this Story:

Follow Webdunia kannada