ಲಂಡನ್‌ಗೆ ಹೋಗಿ ಬಂದ ಸಂತ ತನ್ನ ಗೆಳೆಯ ಬಂತಾನನ್ನು ಕೇಳಿದ ನಾನು ವಿದೇಶಿಯವನ ತರ ಕಾಣಸ್ತೇನಾ?
ಬಂತಾ: ಇಲ್ಲಲ್ವಾ..
ಸಂತಾ: ಸರಿಯಾಗಿ ನೋಡು?
ಬಂತಾ: ಸರಿಯಾಗಿ ನೋಡಿಯೇ ಹೇಳುತ್ತಾ ಇದ್ದೇನೆ. ನೀನು ವಿದೇಶಯವನ ತರಹ ಕಾಣಿಸ್ತ ಇಲ್ಲ.
ಸಂತಾ:ಲಂಡನ್‌ನ ಎಲ್ಲಾ ಮಹಿಳೆಯರು ಹುಚ್ಚರು. ಎಲ್ಲರೂ ನನ್ನನ್ನು ನೀನು ವಿದೇಶಿಯವನ ತರಹ ಕಾಣಿಸ್ತೀಯ ಅಂತ ಹೇಳುತ್ತಿದ್ದರು ಎಂದು ಕೋಪದಿಂದ ಹೇಳಿದ.