Article Santa Banta Jokes %e0%b2%b5%e0%b2%be%e0%b2%95%e0%b2%bf%e0%b2%82%e0%b2%97%e0%b3%8d 108120200009_1.htm

Select Your Language

Notifications

webdunia
webdunia
webdunia
webdunia

ವಾಕಿಂಗ್

ಹಾಸ್ಯ
ಸಂತಾ: ನಿನಗೆ ಗೊತ್ತಾ ಮನಮೋಹನ್ ಸಿಂಗ್ ಯಾಕೆ ಕೇವಲ ಸಂಜೆ ಹೊತ್ತಲ್ಲಿ ಮಾತ್ರ ವಾಕಿಂಗ್ ಹೋಗ್ತಾರೆ, ಮುಂಜಾನೆ ಹೊತ್ತಲ್ಲಿ ಯಾಕೆ ಹೋಗುದಿಲ್ಲ?

ಬಂತಾ: ನನಗೆ ಗೊತ್ತಿಲ್ಲ, ನಿನಗೆ ಗೊತ್ತಾ?

ಸಂತಾ: ನನಗೆ ಗೊತ್ತು, ಯಾಕಂದ್ರೆ ಅವರು ಪಿಎಮ್, ಎಎಮ್ ಅಲ್ಲ.

Share this Story:

Follow Webdunia kannada