ಸಂತಾ- ಬಂತಾ ನೀನು ಇಷ್ಟು ದೊಡ್ಡವನಾಗಿ ಕಾಣುತ್ತೀಯ,ನಿನ್ನ ವಯಸ್ಸೆಷ್ಟು ? ಬಂತಾ-ಮನೆಯಲ್ಲಿದ್ದಾಗ 5,ಸ್ಕೂಲಲ್ಲಿ ಆರು,ಬಸ್ಸಿನಲ್ಲಿ ನಾಲ್ಕು ಎಂದ....