Article Santa Banta Jokes %e0%b2%b2%e0%b3%8c%e0%b2%b2%e0%b3%86%e0%b2%9f%e0%b2%b0%e0%b3%8d 108102300056_1.htm

Select Your Language

Notifications

webdunia
webdunia
webdunia
webdunia

ಲೌಲೆಟರ್

ಹಾಸ್ಯ ಜೋಕ್ಸ್
WD
ಸಂತಾ-- ಕಳೆದ ಮೂರು ವರ್ಷಗಳಿಂದ ನನ್ನ ಗೆಳತಿಗೆ ಲೌಲೆಟರ್ ಬರಿಯುತ್ತಿದ್ದೆ ಕಣೋ.

ಬಂತಾ-- ಮುಂದೇನಾಯಿತೋ, ಅವಳು ನಿನ್ನ ಮದುವೆ ಆಗಲು ಒಪ್ಪಿದಳಾ, ಎಂದು ಕೂತುಹಲದಿಂದ ಕೇಳಿದ.

ಸಂತಾ-- ಇಲ್ಲ ಕಣೋ, ಅವಳು ಪೋಸ್ಟ್‌ಮ್ಯಾನ್‌ನನ್ನು ಮದುವೆ ಆದಳು ಎಂದು ಸಪ್ಪೆ ಮೋರೆ ಹಾಕುತ್ತಾ ಹೇಳಿದ.

Share this Story:

Follow Webdunia kannada