Article Santa Banta Jokes %e0%b2%b2%e0%b2%be%e0%b2%9f%e0%b2%b0%e0%b2%bf 109100500069_1.htm

Select Your Language

Notifications

webdunia
webdunia
webdunia
webdunia

ಲಾಟರಿ

ಹಾಸ್ಯ
ಸಂತಾನಿಗೆ ಲಾಟರಿಯಲ್ಲಿ 1 ಕೋಟಿ ಬಹುಮಾನ ಬಂದಿತ್ತು. ಆದರೆ ಡೀಲರ್ ತೆರಿಗೆ ಕಡಿತಗೊಳಿಸಿ 40ಲಕ್ಷ ಕೊಡಲು ಮುಂದಾದ.

ಆಗ ಸಂತಾ: ಲೋ, ಮೋಸ ಮಾಡಬೇಡ. ನಾನು ಬಹುಮಾನ ಪಡೆದ 1 ಕೋಟಿ ಕೊಡು. ಇಲ್ಲಾವಾದ್ರೆ ನನ್ನ ಟಿಕೆಟ್‌ ಹಣವಾದ 20 ರೂಪಾಯಿ ವಾಸಸ್ ಕೊಡು ಎಂದ.


Share this Story:

Follow Webdunia kannada