Article Santa Banta Jokes %e0%b2%b2%e0%b2%b5%e0%b3%8d %e0%b2%b2%e0%b3%86%e0%b2%9f%e0%b2%b0%e0%b3%8d 108123000007_1.htm

Select Your Language

Notifications

webdunia
webdunia
webdunia
webdunia

ಲವ್ ಲೆಟರ್...

ಹಾಸ್ಯ
WD
ಸಂತಾ- ಕಳೆದ ಮೂರು ವರ್ಷಗಳಿಂದ ನನ್ನ ಗೆಳತಿಗೆ ಲವ್ ಲೆಟರ್ ಬರಿಯುತ್ತಿದ್ದೆ ಕಣೋ.

ಬಂತಾ-- ಮುಂದೇನಾಯಿತೋ, ಅವಳು ನಿನ್ನ ಮದುವೆ ಆಗಲು ಒಪ್ಪಿದಳಾ, ಎಂದು ಕೂತುಹಲದಿಂದ ಕೇಳಿದ.

ಸಂತಾ-- ಇಲ್ಲ ಕಣೋ, ಅವಳು ಪೋಸ್ಟ್‌ಮೇನ್‌ನನ್ನು ಮದುವೆ ಆದಳು ಎಂದು ಸಪ್ಪೆ ಮೊರೆ ಹಾಕುತ್ತಾ ಹೇಳಿದ...

Share this Story:

Follow Webdunia kannada