Article Santa Banta Jokes %e0%b2%b0%e0%b2%be%e0%b2%82%e0%b2%97%e0%b3%8d %e0%b2%a8%e0%b2%82%e0%b2%ac%e0%b2%b0%e0%b3%8d 108091100016_1.htm

Select Your Language

Notifications

webdunia
webdunia
webdunia
webdunia

ರಾಂಗ್ ನಂಬರ್

ರಾಂಗ್ ನಂಬರ್
ಸಂತಾನಿಗೆ ಫೋನ್‌ನಲ್ಲಿ ಮಾತನಾಡುವ ಹುಚ್ಚು. ಒಮ್ಮೆ ಫೋನ್ ಮಾಡಿದನೆಂದರೆ ಕನಿಷ್ಟ ಎರಡರಿಂದ ಮೂರು ಗಂಟೆಗಳ ಕಾಲ ಮಾತನಾಡುತ್ತಿದ್ದ.

ಆದರೆ, ಆ ದಿನ ಮಾತ್ರ ಕೇವಲ 20 ನಿಮಿಷವಷ್ಟೇ ಫೋನ್‌ನಲ್ಲಿ ಮಾತನಾಡಿದ. ಅವನ ಗೆಳೆಯ ಬಂತಾನಿಗೆ ತುಂಬಾ ಆಶ್ಚರ್ಯವಾಗಿ ಏನೇ ಇಷ್ಟೇ ಸ್ವಲ್ಪ ಹೊತ್ತು ಮಾತನಾಡಿದ್ದಿ ಎಂದು ಕೇಳಿದಾಗ, ಅದು ರಾಂಗ್ ನಂಬರ್ ಆಗಿತ್ತು ಅದಕ್ಕೆ ಎಂದುತ್ತರಿಸಿದ ಸಂತಾ.

Share this Story:

Follow Webdunia kannada