ರಸ್ತೆಯಲ್ಲಿ ಸಂತಾನಿಗೆ ಗುಂಪೊಂದು ಹೊಡೆಯುತ್ತಿದ್ದರು, ಆದರೆ ಸಂತಾ ಜೋರಾಗಿ ನಗಲಾರಂಭಿಸಿದ.
ಜನರು ಹೊಡೆಯುತ್ತಲೇ ಇದ್ದರು ಇವನು ನಗುತ್ತಲೇ ಇದ್ದ.
ಇದನ್ನು ನೋಡಿದ ಬಂತಾ ಅವರಿಂದ ಇವನನ್ನು ಬಿಡಿಸಿ, ಅವರು ಹೊಡೆಯುತ್ತಿರುವಾಗ ನಿನೇಕೆ ನಗುತ್ತಿದ್ದೀ ಎಂದು ಕೇಳಿದಾಗ ಸಂತಾ ಅವರು ಬಂಟಾ ಅಂತಾ ತಿಳ್ಕೊಂಡು ನನಗೆ ಹೊಡೆಯುತ್ತಿದ್ದಾರೆ ಮೂರ್ಖರು...