Article Santa Banta Jokes %e0%b2%ae%e0%b3%8b%e0%b2%b8%e0%b2%97%e0%b2%be%e0%b2%b0 108112900004_1.htm

Select Your Language

Notifications

webdunia
webdunia
webdunia
webdunia

ಮೋಸಗಾರ

ಸಂತಾ
ಸಂತಾನಿಗೆ ರೇಡಿಯೋ ಖರೀದಿ ಮಾಡಬೇಕೆಂದು ತುಂಬಾ ಆಸೆಯಾಗುತ್ತಿತ್ತು.

ಕೊನೆಗೂ ಆತನ ಆಸೆ ಪೂರೈಸಿತು. ಹೇಗೋ ಹಣ ಹೊಂದಿಸಿ ರೇಡಿಯೋ ಖರೀದಿಸಿದ.

ತುಂಬಾ ಉತ್ಸಾಹದಿಂದ ಮನೆಗೆ ತಂದು ರೇಡಿಯೋ ಆನ್ ಮಾಡಿದ ಸಂತಾ ಅತ್ಯಂತ ನಿರುತ್ಸಾಹಗೊಂಡ.

ಮರುದಿನ ರೇಡಿಯೋ ಸಮೇತ ಅಂಗಡಿಗೆ ಧಾವಿಸಿದ ಸಂತಾ, ಒಂದೇ ಸಮನೆ ಅಂಗಡಿಯವನಿಗೆ ನೀನು ಮೋಸಗಾರ ಎಂದೆಲ್ಲಾ ಬಯ್ಯಲು ಪ್ರಾರಂಭಿಸಿದ.

ಅಂಗಡಿಯವನಿಗೆ ಇವನನ್ನು ನೋಡಿ ಗಾಬರಿಯಾಗಿ ಏನಪ್ಪಾ ರೇಡಿಯೋ ಕೆಲಸ ಮಾಡುವುದಿಲ್ವಾ ಎಂದು ಕೇಳಿದಾಗ.

ಆಗ ಸಂತ, ನೀನು ದೊಡ್ಡ ಮೋಸಗಾರ. ಈ ರೇಡಿಯೋದ ಮೇಲೆ ಮೇಡ್ ಇನ್ ಜಪಾನ್ ಅಂತ ಬರೆದಿದೆ. ಆದರೆ ಆನ್ ಮಾಡಿದೆ ಆಲ್ ಇಂಡಿಯಾ ರೇಡಿಯೋ ಅಂತ ಹೇಳುತ್ತೆ ಎಂದು ಕೋಪದಿಂದ ನುಡಿದ.

Share this Story:

Follow Webdunia kannada