Article Santa Banta Jokes %e0%b2%ae%e0%b3%81%e0%b2%82%e0%b2%a6%e0%b2%bf%e0%b2%a8 %e0%b2%b5%e0%b2%b0%e0%b3%8d%e0%b2%b7 108021800053_1.htm

Select Your Language

Notifications

webdunia
webdunia
webdunia
webdunia

ಮುಂದಿನ ವರ್ಷ

ಮುಂದಿನ ವರ್ಷ
ಬಂತಾನಿಗೆ ಯಾವುದಾದರೂ ಹುಡುಗಿಯನ್ನು ಪ್ರೀತಿಸಬೇಕು ಅಂತ ತುಂಬಾ ಆಸೆ. ಕೊನೆಗೂ ಒಂದು ಹುಡುಗಿಗೆ ಪ್ರಪೋಸ್ ಮಾಡಿದ. ನಾನು ನಿನ್ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದೇನೆ ನನ್ನನ್ನು ಮದುವೆಯಾಗ್ತೀಯ ಅಂತ ಕೇಳಿದ.

ಆ ಹುಡುಗಿಯು ಬೇಸರದಿಂದ, ನಾನು ನಿನ್ನ ಮದುವೆಯಾಗಬಹುದಿತ್ತು ಆದರೆ ಏನು ಮಾಡಲಿ ನಾನು ನಿನ್ನಕ್ಕಿಂತ ಒಂದು ವರ್ಷ ದೊಡ್ಡವಳು ಎಂದಳು

ಸ್ವಲ್ಪವೂ ಬೇಸರಗೊಳ್ಳದ ಬಂತಾ ಹೇಳದ ಪರವಾಗಿಲ್ಲ ಬಿಡು ಡಿಯರ್, ನಾನು ನಿನ್ನನ್ನು ಮುಂದಿನ ವರ್ಷ ಮದುವೆಯಾಗುತ್ತೇನೆ.

Share this Story:

Follow Webdunia kannada