ಸಂತಾ ದನಕ್ಕೆ ಜೋರಾಗಿ ಬಡಿಯುವುದನ್ನು ಬಂತಾ ನೋಡಿದ...ಬಂತಾ: ನಿಲ್ಲಿಸು...ನೀನು ಯಾಕೆ ದನಕ್ಕೆ ಹೀಗೆ ಬಡಿಯುತ್ತಿದ್ದಿಯಾ, ಅದನ್ನು ಬಡಿದು ಮೇಲೆ ಕೆಳಗೆ ಹಾರಿಸುತ್ತಿದ್ದಿಯಾ...ಸಂತಾ: ನಾನು ದನದ ಹೊಟ್ಟೆಯಲ್ಲಿಯೇ ಮಿಲ್ಕ್ ಶೇಕನ್ನು ತಯಾರಿಸಲು ನೋಡುತ್ತಿದ್ದೀನಿ......