ದಾರಿಹೋಕ--ಸಾರ್ ಇಲ್ಲಿಂದ ಕೆ, ಆರ್. ಮಾರ್ಕೆಟ್ ಗೆ ಹೋಗೊದು ಹೇಗೆ? ಬಂತಾ-- ಇಲ್ಲಿಗೆ ಬರ್ತಾ ಇದೆಯಲ್ಲ ಮೂತ್ರದ ವಾಸನೆ ಅದರ ಜಾಡನ್ನೆ ಹಿಡಿದು ಹೋರಡು ನೀನು ಕರೆಕ್ಟಾಗಿ ಅಲ್ಲಿಗೆ ಹೋಗುತ್ತಿಯ ಎಂದು ಹೇಳಿದ....