Article Santa Banta Jokes %e0%b2%ae%e0%b2%b0%e0%b2%a3%e0%b3%8b%e0%b2%a4%e0%b3%8d%e0%b2%a4%e0%b2%b0 109062900082_1.htm

Select Your Language

Notifications

webdunia
webdunia
webdunia
webdunia

ಮರಣೋತ್ತರ..

ಮರಣೋತ್ತರ
ಕ್ಲಾಸ್‌ನಲ್ಲಿ ಗಲಾಟೆ ಮಾಡುತ್ತಿದ್ದ ಸಂತಾನನ್ನು ಗಮನಿಸಿದ ಟೀಚರ್ ಪ್ರಶ್ನೆ ಕೇಳಿದರು.

ಟೀಚರ್: ಅಷ್ಟೋತ್ತರ ಎಂದರೇನು?

ಸಂತಾ: ಎಷ್ಟು ಪ್ರಶ್ನೆ ಕೇಳಿದ್ದಾರೆ, ಅಷ್ಟೇ ಪ್ರಶ್ನೆಗೆ ಉತ್ತರ ಬರೆಯುವುದು...

ಟೀಚರ್ (ಸಿಟ್ಟಿನಿಂದ): ಮರಣೋತ್ತರ ಎಂದರೇನು?

ಗುಂಡಾ: ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಾ ಪ್ರಾಣ ಬಿಡೋದು...

Share this Story:

Follow Webdunia kannada