Article Santa Banta Jokes %e0%b2%ac%e0%b3%8d%e0%b2%b0%e0%b3%87%e0%b2%95%e0%b3%8d %e0%b2%ab%e0%b3%87%e0%b2%b2%e0%b3%8d 109091400087_1.htm

Select Your Language

Notifications

webdunia
webdunia
webdunia
webdunia

ಬ್ರೇಕ್ ಫೇಲ್

ಬ್ರೇಕ್ ಫೇಲ್
ಸಂತಾ ಮತ್ತು ಅವನ ಪತ್ನಿ ಕಾರಿನಲ್ಲಿ ತೆರಳುತ್ತಿದ್ದರು. ಇದ್ದಕ್ಕಿದ್ದಂತೆ ಸಂತಾ ಕಾರಿನ ವೇಗವನ್ನು ಹೆಚ್ಚಿಸಲಾರಂಭಿಸಿದ. ಇದರಿಂದ ಆಶ್ಚರ್ಯಗೊಂಡ ಆತನ ಪತ್ನಿ ಸಂತಾ ಬಳಿ ಕಾರಿನ ವೇಗವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಿದ ಕಾರಣವನ್ನು ಕೇಳಿದಳು. ಆಗ ಸಂತಾ ಉತ್ತರಿಸಿದ, 'ಕಾರಿನ ಬ್ರೇಕ್ ಫೇಲ್ ಆಗಿದೆ. ಅಪಘಾತ ಆಗುವ ಮೊದಲು ಮನೆಗೆ ಬೇಗನೆ ಸೇರಿಕೊಳ್ಳೋಣವೆಂದು ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದೇನೆ'..!

Share this Story:

Follow Webdunia kannada