ಸಂತಾ ಮೊದಲ ಬಾರಿ ವಿಮಾನ ಹತ್ತಿ ಬಾಂಬೆಗೆ ಬರುತ್ತಿದ್ದ.ಬಾಂಬೆ ಸಮಿಪಿಸುತ್ತಿದ್ದಂತೆ ಅವನು ಜೋರಾಗಿ ಬಾಂಬೆ ಬಾಂಬೆ ಎಂದು ಕೂಗಿಕೊಳ್ಳಲು ಪ್ರಾರಂಭಿಸಿದ, ಆಗ ಗಗನ ಸಖಿ ಸಂತಾನಿಗೆ ಬಿ ಸೈಲೆಂಟ್ ಎಂದು ಹೇಳಿದಳು.ಆಗ ಸಂತಾ ಮತ್ತೆ ಒಂಬೆ ಒಂಬೆ ಎಂದು ಕೂಗಿಕೊಳ್ಳಲಾರಂಭಿಸಿದ....