ಸಂತಾ ಒಂದು ಬಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಇದ್ದಕ್ಕಿದ್ದಂತೆ ಅಪಘಾತಕೊಳ್ಳಗಾಯಿತು.
ಆಗ ಕೈ ಮುರಿದುಕೊಂಡ ಪ್ರಯಾಣಿಕನೊಬ್ಬ ಜೋರಾಗಿ ಅಳತೊಡಗಿದ.
ಆಗ ಬಂದ ಬಂತಾ ಅವನನ್ನು ಹೀಗೆ ಸಮಾಧಾನ ಪಡಿಸಿದ-ಏಯ್ ಯಾಕೆ ಅಷ್ಟು ಜೋರಾಗಿ ಅಳುತ್ತೀಯ ಅಲ್ನೋಡು ಅವನು ತಲೆಯೇ ಮುರಿದು ಹೋಗಿದೆ ಆದರೂ ನಿನ್ನ ತರ ಅವನು ಅಳುತ್ತಿಲ್ಲ, ಅವನನ್ನು ನೋಡಿ ಸಮಾಧಾನ ಪಟ್ಟುಕೋ ಎಂದ.