Article Santa Banta Jokes %e0%b2%ac%e0%b2%82%e0%b2%a4%e0%b2%be%e0%b2%a8 %e0%b2%b8%e0%b2%ae%e0%b2%be%e0%b2%a7%e0%b2%bf 109060600048_1.htm

Select Your Language

Notifications

webdunia
webdunia
webdunia
webdunia

ಬಂತಾನ ಸಮಾಧಿ

ಸಂತಾ ಬಂತಾ ಸಮಾಧಿ
ಸಮಾಧಿಯ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕಂಡು ಸಂತಾ ಕೇಳಿದ. ಏನು ಸ್ವಾಮಿ, ಇಷ್ಟು ಹೊತ್ತಿನಲ್ಲಿ ಇಲ್ಲಿ ಒಬ್ಬರೇ ಕುಳಿತಿದ್ದೀರಲ್ಲ. ನಿಮಗೆ ಹೆದರಿಕೆ ಆಗಲ್ವೆ.

ಬಂತಾ-ಏನಿಲ್ಲ ಸಾರ್, ಒಳಗೆ ಒಳ್ಳೆ ಸೆಖೆ. ಅದಕ್ಕೆ ಹೊರಗೆ ಬಂದಿದ್ದಿನಿ.

Share this Story:

Follow Webdunia kannada