Article Santa Banta Jokes %e0%b2%a8%e0%b3%8b %e0%b2%a1%e0%b2%bf%e0%b2%b8%e0%b3%8d%e0%b2%95%e0%b3%8d 109010500046_1.htm

Select Your Language

Notifications

webdunia
webdunia
webdunia
webdunia

ನೋ ಡಿಸ್ಕ್...

ಹಾಸ್ಯ
ಸಂತಾ ಮತ್ತು ಬಂತಾ ಇಬ್ಬರೂ ಬೆಳಗ್ಗೆ ಜಾಕಿಂಗ್‌ಗೆ ಹೋದರು

ಬಂತಾ: ನಿನ್ನೆ ನೀನು ಡಿವಿಡಿ ಪ್ಲೇಯರ್ ತಗೊಂಡು ಹೋದ್ಯಲ್ಲಾ ಯಾವ ಸಿನಿಮಾ ನೋಡಿದೆ.

ಸಂತಾ: ಸಿನಿಮಾ ತುಂಬಾ ಚೆನ್ನಾಗಿತ್ತು... ಒಂದು ಪೈಟ್ ಇಲ್ಲ, ಒಂದು ಹಾಡಿಲ್ಲ.

ಬಂತಾ: ಹೌದಾ ಅದರ ಕಥೆ ಏನು?

ಸಂತಾ: ಅದರಲ್ಲಿ ಕಥೆನೂ ಇಲ್ಲಾ, ಪಾತ್ರನೂ ಇಲ್ಲ...

ಬಂತಾ: ಅದ್ಯಾವ ಸಿನಿಮಾ ಮಾರಾಯ, ಅದರ ಹೆಸರೇನು?

ಸಂತಾ: ನೋ ಡಿಸ್ಕ್...

Share this Story:

Follow Webdunia kannada