"ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಕಾಸ್ಮತ್ ಹಡಗು ಮುಳುಗಲು ಪ್ರಾರಂಭವಾಯಿತು. ಎಲ್ಲರೂ ಭಯಭೀತರಾಗಿ ಅಯ್ಯೋ ದೇವರೇ ಕಾಪಾಡು ಎಂದು ಪ್ರಾರ್ಥಿಸುತ್ತಿದ್ದರು, ಆಗ
ಹಡಗಿನ ಅಧಿಕಾರಿ-- ಹಡಗು ಮುಳುಗುತ್ತದೆ ಎಲ್ಲರೂ ಬಚಾವಾಗಿರಿ.
ಸಂತಾ-- ಇಲ್ಲಿಂದ ನೆಲಾ ಏಷ್ಟು ದೂರ?
ಹಡಗಿನ ಅಧಿಕಾರಿ-- ಕೇವಲ ಎರಡು ಕಿ. ಮಿ.
ಸಂತಾ-- ನೆಲ ಯವ ಕಡೆ ಇದೆ?
ಹಡಗಿನ ಅಧಿಕಾರಿ-ಕೆಳಕ್ಕೆ ಇದೆ."
ಸಂತಾ- ದೇವರೇ ಗತಿ..?