ಹಡಗಿನ ಅಧಿಕಾರಿ-- ಹಡಗು ಮುಳುಗುತ್ತದೆ ಎಲ್ಲರೂ ಬಚಾವಾಗಿರಿ. ಸಂತಾ-- ಇಲ್ಲಿಂದ ನೆಲಾ ಏಷ್ಟು ದೂರ? ಹಡಗಿನ ಅಧಿಕಾರಿ-- ಕೇವಲ ಎರಡು ಕಿ ಮಿ. ಸಂತಾ-- ನೆಲ ಯವ ಕಡೆ ಇದೆ? ಹಡಗಿನ ಅಧಿಕಾರಿ-ಕೆಳಕ್ಕೆ ಇದೆ....