WDWD ಸಂತಾ: ನಿನ್ನೆ ರಾತ್ರಿ ರೈಲಿನಲ್ಲಿ ನನಗೆ ನಿದ್ದೆಯೇ ಬರಲಿಲ್ಲಬಂತಾ: ಹೌದಾ ಯಾಕೆ?ಸಂತಾ: ನನಗೆ ಮೇಲಿನ ಸೀಟು ಸಿಕ್ಕಿತ್ತುಬಂತಾ: ಹಾಗಾದರೆ ನಿನಗೆ ಕೆಳಗಿನ ಸೀಟಿನವರಲ್ಲಿ ಮೇಲೆ ಮಲಗಲು ಹೇಳಬಹುದಾಗಿತ್ತಲ್ಲಾ?ಸಂತಾ: ಹೇಳಬಹುದಿತ್ತು, ಆದರೆ ಏನು ಮಾಡಲಿ ಕೆಳಗಿನ ಸೀಟಲ್ಲಿ ಯಾರೂ ಇರಲೇ ಇರಲಿಲ್ಲ....