ಟೈಟಾನಿಕ್ ಮುಳುಗುತ್ತಿತ್ತು.ಬಂತಾ ಸಂತಾನನ್ನು ಕೇಳಿದ ಭೂಮಿ ಎಷ್ಟು ದೂರವಿದೆ?ಸಂತಾ ಕೇವಲ ಎರಡು ಕಿ.ಮಿ.ಬಂತಾ ಸಮುದ್ರಕ್ಕೆ ಹಾರಿದ.ಬಂತಾ: ಯಾವ ದಿಕ್ಕಿಗೆ ಹೋಗಲಿ ಎಡಕ್ಕೊ ಬಲಕ್ಕೊ?ಸಂತಾ: ಕೆಳಗೆ!...