Article Santa Banta Jokes %e0%b2%97%e0%b2%a1%e0%b2%bf%e0%b2%af%e0%b2%be%e0%b2%b0 109010900030_1.htm

Select Your Language

Notifications

webdunia
webdunia
webdunia
webdunia

ಗಡಿಯಾರ

ಸಂತಾಬಂತಾ
ಎರಡನೇ ಮಹಡಿಯಲ್ಲಿ ಸಂತಾ ಎರಡು ಕೈ ಬೊಗಸೆ ಮಾಡಿ ಮೇಲಿನ ಮಹಡಿಯನ್ನು ನೋಡುತ್ತಿದ್ದ. ಇದನ್ನು ಬಂತಾ ನೋಡಿದ

ಬಂತಾ: ನೀನೇಕೆ ಮೇಲೆ ನೋಡುತ್ತಿಯಾ?

ಸಂತಾ: ನಾಲ್ಕನೇ ಮಹಡಿಯಿಂದ ನನ್ನ ಗಡಿಯಾರ ಕೈಜಾರಿದೆ ಹಿಡಿಯೋನ ಅಂತಾ ಇಲ್ಲಿ ಕಾಯುತ್ತಿದ್ದೇನೆ.

ಬಂತಾ: ಅದು ಈಗ ಕೆಳಗೆ ಬಿದ್ದು ಹುಡಿಯಾಗಿರಬಹುದು.

ಸಂತಾ: ಇಲ್ಲ ನನ್ನ ಗಡಿಯಾರ ಸ್ವಲ್ಪ ಸ್ಲೋ ನಡೆಯುವುದು...

Share this Story:

Follow Webdunia kannada