Publish Date: Fri, 19 Sep 2008 (12:23 IST)
Updated Date: Fri, 19 Sep 2008 (12:23 IST)
ಸಂತಾ ಸಿಂಗ್ ಹುಡುಗಿಯೊಬ್ಬಳಲ್ಲಿ ಮದುವೆಯಾಗುವಂತೆ ಪ್ರಸ್ತಾಪವಿಟ್ಟಾಗ, ಆಕೆ ನನಗೆ ಕ್ರೊಕಡೈಲ್ ಶೂ ತಂದುಕೊಂಡಬೇಕೆಂದು ಶರತ್ತು ಹಾಕಿದಳು. ಆಯಿತು ಎಂದು ಹೇಳಿಹೋದ ಸಂತಾ ಸಿಂಗ್‌ನ ಪತ್ತೆಯೇ ಇರಲಿಲ್ಲ.
ತುಂಬಾ ದಿನಗಳ ಶೋಧದ ನಂತರ ಸಂತಾಸಿಂಗ್ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ. ನದಿಯಂಚಿನಲ್ಲಿ ಮೊಸಳೆಯನ್ನು ಕೊಲ್ಲುತ್ತಿದ್ದ ಸಂತಾ, ಮೊಸಳೆಯ ಕಾಲನ್ನು ಪರೀಕ್ಷಿಸಿ, ಚೆ.. ಇದು 71ನೆಯ ಮೊಸಳೆ. ಇದೂ ಬರಿಗಾಲಿನಲ್ಲಿದೆ ಎನ್ನುತ್ತಿದ್ದ.