Article Santa Banta Jokes %e0%b2%93%e0%b2%aa%e0%b2%a8%e0%b2%bf%e0%b2%82%e0%b2%97%e0%b3%8d %e0%b2%ac%e0%b3%8c%e0%b2%b2%e0%b2%b0%e0%b3%8d 108092200016_1.htm

Select Your Language

Notifications

webdunia
webdunia
webdunia
webdunia

ಓಪನಿಂಗ್ ಬೌಲರ್

ಹಾಸ್ಯ ಜೋಕ್ಸ್
WD
ಸಂತಾ ಮತ್ತು ಬಂತಾ ಇಬ್ಬರೂ ಕ್ರಿಕೆಟ್ ಅಭಿಮಾನಿಗಳಾಗಿದ್ದರು. ಒಂದು ದಿನ ಸಂತಾ ಬಂತಾನಿಗೆ ಹೇಳಿದ. ನಾವಿಬ್ಬರೂ ಒಂದು ಎಗ್ರೀಮೆಂಟ್ ಮಾಡಿಕೊಳ್ಳೋಣ. ಯಾರು ಮೊದಲು ಸಾಯುತ್ತಾರೋ ಅವರು ಸ್ವರ್ಗದಲ್ಲಿನ ಕ್ರಿಕೆಟ್ ವಾತಾವರಣದ ಬಗ್ಗೆ ಕನಸಿನಲ್ಲಿ ಬಂದು ಹೇಳಬೇಕು . ಇದಕ್ಕೆ ಇಬ್ಬರೂ ಒಪ್ಪಿದರು.

ಸಂತಾ ಮೊದಲು ಸತ್ತ. ಸ್ವಲ್ಪ ದಿನದ ನಂತರ ಸಂತಾ ಬಂತಾನ ಕನಸಿನಲ್ಲಿ ಬಂದು ಸ್ವರ್ಗದಲ್ಲಿನ ಕ್ರಿಕೆಟ್ ಕುರಿತಾಗಿ ಹೇಳಲು ಪ್ರಾರಂಭಿಸಿದ.

ಸ್ವರ್ಗದಲ್ಲಿ ನಾಳೆ ಏಕದಿನ ಪಂದ್ಯಾವಳಿ ನಡೆಯಲಿದ್ದು. ನೀನು ಅದರಲ್ಲಿ ಓಪನಿಂಗ್ ಬೌಲರ್!

Share this Story:

Follow Webdunia kannada