Article Santa Banta Jokes %e0%b2%92%e0%b2%82%e0%b2%a6%e0%b3%87 %e0%b2%ae%e0%b2%82%e0%b2%9a 108121500055_1.htm

Select Your Language

Notifications

webdunia
webdunia
webdunia
webdunia

ಒಂದೇ ಮಂಚ

ಹಾಸ್ಯ
ಸಂತಾ, ಬಂತಾ ಮತ್ತು ಫಂಟಾ ಮ‌ೂವರು ರಾತ್ರಿ ಒಂದೇ ಮಂಚದಲ್ಲಿ ಮಲಗಿದ್ದರು ಮ‌ೂವರಿಗೂ ನಿದ್ದೆ ಬರಲಿಲ್ಲ ಕಾರಣ ಅವರು ಮಲಗಿದ್ದು ಚಿಕ್ಕ ಮಂಚವಾಗಿತ್ತು.

ಮಧ್ಯರಾತ್ರಿಯಲ್ಲಿ ಫಂಟಾ ಎದ್ದು ನೆಲದಲ್ಲಿ ಮಲಗಿದ...

ಆಗ ಸಂತಾ ಎದ್ದು ಫಂಟಾ ಈಗ ಮೇಲೆ ಬಾ ಮಂಚದಲ್ಲಿ ಜಾಗವಾಗಿದೆ..

Share this Story:

Follow Webdunia kannada