Publish Date: Fri, 09 Jan 2009 (13:13 IST)
Updated Date: Fri, 09 Jan 2009 (13:09 IST)
ಗುರುಗಳು- ಏ ಸಂತಾ ಭಾರತಕ್ಕೆ ಹಡಗಿನ ಮೂಲಕ ಮೊದಲ ಹೆಜ್ಜೆ ಇಟ್ಟವರಾರೊ?
ಸಂತಾ-- ವಾಸ್ಕೋಡಗಾಮ...
ಗುರುಗಳು-- ವೆರಿಗುಡ್, ಮೊದಲ ಹೆಜ್ಜೆ ಇಟ್ಟ ನಂತರ ಏನು ಮಾಡಿದ?, ಬಂತಾ ನೀನು ಹೇಳು?
ಬಂತಾ- ಅವನು ಎರಡನೇಯ ಹೆಜ್ಜೆ ಇಟ್ಟ ಸಾರ್...