Article Santa Banta Jokes %e0%b2%87%e0%b2%82%e0%b2%9f%e0%b3%86%e0%b2%b2%e0%b2%bf%e0%b2%9c%e0%b3%86%e0%b2%82%e0%b2%9f%e0%b3%8d %e0%b2%b8%e0%b2%82%e0%b2%a4%e0%b2%be 108100300009_1.htm

Daily Horoscope

Select Your Language

Notifications

webdunia
webdunia
webdunia
webdunia

ಇಂಟೆಲಿಜೆಂಟ್ ಸಂತಾ

ಹಾಸ್ಯ
WD
ಸಂತಾ ರಾತ್ರಿ ಕಚೇರಿಯಿಂದ ಬರುತ್ತಿರಬೇಕಾದರೆ ತುಂಬಾ ಹೊತ್ತಾಯಿತು. ರಾತ್ರಿ 11 ಗಂಟೆ ಆಗಿ ಹೋಯ್ತು. ಸಂತಾ ನೇರವಾಗಿ ಡಾಕ್ಟರ್ ಒಬ್ಬರ ಮನೆಗೆ ಹೋಗಿ, ಈ ಹೊತ್ತಲ್ಲಿ ನಮ್ಮ ಮನೆಗೆ ಬರಲು ನೀವು ಎಷ್ಟು ಫೀಸ್ ತೆಗೆದುಕೊಳ್ಳುತ್ತೀರಿ ಎಂದು ಕೇಳಿದ.

ಡಾಕ್ಟರ್ 200 ರೂ. ಎಂದರು. ಸರಿ ಎಂದು ಸಂತಾ ಡಾಕ್ಟರ್ ಕಾರು ಹತ್ತಿ ಮನೆಗೆ ಕರೆದುಕೊಂಡು ಬಂದ.

ಮನೆಗೆ ಮುಟ್ಟಿದ ಕೂಡಲೇ ಸಂತಾ 200 ರೂ. ಕೊಟ್ಟು ಹೇಳಿದ. ನನ್ನನ್ನು ಮನೆ ತನಕ ಡ್ರಾಪ್ ಮಾಡಿದ್ದಕ್ಕೆ ಥ್ಯಾಂಕ್ಸ್. ಆಟೋದವರು ಈ ಹೊತ್ತಲ್ಲಿ 300 ರೂ. ಕೇಳುತ್ತಾರೆ.

Share this Story:

Follow Webdunia kannada