"ಒಮ್ಮೆ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡ ಸಂತಾನನ್ನು ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಯಿತು.
ಜಡ್ಜ್-- ಸಂತಾ ಕೋರ್ಟ್‌ನಲ್ಲಿ ಗಲಾಟೆ ಮಾಡುತ್ತಿರುವುದನ್ನು ಸಹಿಸದೆ ಜಡ್ಜ್ ಆರ್ಡರ್ ಆರ್ಡರ್ ಎಂದು ಹೇಳಿದರು.
ಸಂತಾ-- ಮತ್ತೆ ತನ್ನ ಹಾಸ್ಯ ಚೇಷ್ಠೆ ಪ್ರದರ್ಶಿಸುತ್ತಾ ಮೂರು ಪರೋಟಾ, ಒಂದು ವೈಟ್ ರೈಸ್, ಎಂದ.
ಜಡ್ಜ್‌ನ ಕೋಪ ನೆತ್ತಿಗೇರಿತು. ಕೋಪ ಸಹಿಸಲಾರದೆ ಸಂತಾನಿಗೆ ಜೀವಾವಧಿ ಸಜೆಯ ಆರ್ಡರ್ ಮಾಡಿಯೇ ಬಿಟ್ಟ."