Select Your Language

Notifications

webdunia
webdunia
webdunia
webdunia

ಆಫೀಸ್

ಆಫೀಸ್
ಸಂತಾ: ಎಂ.ಜಿ.ರಸ್ತೆಯಲ್ಲಿ ನಿನ್ನ ಆಫೀಸ್ ಇದೆ ಅಂದೆಯಲ್ಲ ಎಷ್ಟು ದೊಡ್ಡದಿದೆ?

ಬಂತಾ: ನೀನು ಏರೋಪ್ಲೇನ್ ನೋಡಿದ್ದೀಯಲ್ಲ?

ಸಂತಾ: ಓಹೋ..

ಬಂತಾ: ಏರೋಪ್ಲೇನ್‌ನಲ್ಲಿ ನಮ್ಮ ಲಗೇಜ್ ಇಟ್ಟುಕೊಳ್ಳೋಕೆ ತಲೆ ಮೇಲೆ ಬಾಕ್ಸ್‌ಗಳು ಮಾಡಿರ್ತಾರಲ್ಲ.. ಎರಡು ಬಾಕ್ಸ್ ಸೈಜ್ ಇದೆ ನಮ್ಮ ಆಫೀಸು..!

Share this Story:

Follow Webdunia kannada