Article Santa Banta Jokes %e0%b2%85%e0%b2%a6%e0%b3%81 %e0%b2%aa%e0%b3%8d%e0%b2%b0%e0%b3%86%e0%b2%97%e0%b3%8d%e0%b2%a8%e0%b3%86%e0%b2%82%e0%b2%9f%e0%b3%81 109083100073_1.htm

Select Your Language

Notifications

webdunia
webdunia
webdunia
webdunia

ಅದು ಪ್ರೆಗ್ನೆಂಟು

ಅದು ಪ್ರೆಗ್ನೆಂಟು
ಸಂತಾ ಕತ್ತೆ ಮೇಲೆ ಕೂತು ಎಲ್ಲೋ ದೂರ ಪ್ರಯಾಣ ಹೊರಟಿದ್ದ. ಆದರೆ ತಲೆ ಮೇಲೆ ಗಂಟನ್ನು ಹೊತ್ಕೊಂಡಿದ್ದ. ದಾರಿ ಹೋಕನೊಬ್ಬ ಆಶ್ಚರ್ಯದಿಂದ ಪ್ರಶ್ನಿಸಿದ.

ಆತ: ಕತ್ತೆ ಮೇಲೆ ಕೂತವರು ಗಂಟನ್ನು ಯಾಕೆ ತಲೆ ಮೇಲಿಟ್ಕೊಂಡಿದ್ದೀರಿ?

ಸಂತಾ: ನನ್ನ ಕತ್ತೆ ಪ್ರೆಗ್ನೆಂಟು. ಅದ್ಕೆ ಜಾಸ್ತಿ ಭಾರ ಅದ್ಕೆ ಹಾಕದೆ, ಗಂಟನ್ನು ನಾನೇ ಹೊತ್ಕೊಂಡಿದ್ದೀನಿ..!

Share this Story:

Follow Webdunia kannada