Select Your Language

Notifications

webdunia
webdunia
webdunia
webdunia

ಮೇಕಪ್

ಮೇಕಪ್
ಸಂತಾ: ನೀನು ಇವತ್ತು ತುಂಬಾ ಚೆನ್ನಾಗಿ ಕಾಣುತ್ತಿಯಾ...

ಹುಡುಗಿ: ನಾನು ಡಾಕ್ಟರ್‌ನ ಸಲಹೆಯ ಪ್ರಕಾರ 5ಕೆ.ಜಿ ತೂಕವನ್ನು ಕಡಿಮೆಮಾಡಿದ್ದೀನಿ.

ಸಂತಾ: ಇಷ್ಟುಬೇಗನೆ ತೂಕವನ್ನು ಹೇಗೆ ಕಡಿಮೆಮಾಡಿದೆ?

ಹುಡುಗಿ: ನಾನು ಮೇಕಪ್ ಮಾಡುವುದನ್ನು ಕಡಿಮೆ ಮಾಡಿದೆ...

Share this Story:

Follow Webdunia kannada