ಕೆಲಸಮಾಡುತ್ತಿದ್ದ ಸಂತಾನ ಕಿವಿಗೆ ಚೂಪಾದ ಏನೋ ಬಿದ್ದು ಅವನ ಕಿವಿ ತುಂಡಾಯಿತು.
ಕಿವಿ ಸಿಕ್ಕಿದರೆ ಆಪರೇಶನ್ ಮಾಡಿ ಜೋಡಿಸಬಹುದೆಂದು ಎಲ್ಲರೂ ಹುಡುಕಿ ಕೊನೆಗೆ ಕಿವಿ ಸಿಕ್ಕಿತು.
ಅದನ್ನು ತಂದು ಸಂತಾನ ಕೈಯಲ್ಲಿ ಕೊಟ್ಟರು.
ಸಂತಾ: ಇದು ನನ್ನ ಕಿವಿಯ ತುಂಡಲ್ಲ... ಯಾಕಂದ್ರೆ ನನ್ನ ಕಿವಿಯ ಮೇಲೆ ಪೆನ್ಸಿಲ್ ಇತ್ತು...