Select Your Language

Notifications

webdunia
webdunia
webdunia
webdunia

ಟೆಕಿಂಗ್ ರಿಸ್ಕ್?

ಸಂತಾಬಂತಾ
ಸಂತಾ ಸಿಂಗ್ ಕುಟುಂಬ ಸಮೇತ ಅಮೆರಿಕ ಟೂರ್ ಹೋಗಿದ್ದರು.

ಆದರೆ ಅಕಸ್ಮತ್ತಾಗಿ ಸಂತಾನ ಅತ್ತೆ ತೀರಿ ಹೋದರು. ಹೆಣವನ್ನು ಅಲ್ಲೇ ಹೂಳಿದರೆ 1500 ಡಾಲರ್, ಭಾರತಕ್ಕೆ ಕೊಂಡೊಯ್ಯುವುದಾದದರೆ 10, 000 ಡಾಲರ್ ಎಂದು ಅಮೆರಿಕ ಅಧಿಕಾರಿಗಳು ಹೇಳಿದರು.

10000 ಆದರೂ ಪರವಾಗಿಲ್ಲ ಅತ್ತೆಯ ಹೆಣವನ್ನು ಭಾರತದಲ್ಲೇ ಹೂಳುವುದಾಗಿ ಸಂತಾ ಪಟ್ಟುಹಿಡಿದ. ಅಮೆರಿಕದಲ್ಲಿ ಕಳೆದ ವರ್ಷ ಹೂತಿದ್ದ ಹೆಣ ಎರಡು ದಿನಗಳ ನಂತರ ಜೀವಂತವಾಗಿ ಎದ್ದು ಬಂದಿದೆಯಂತೆ. ನಾನು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ ಎಂದು ಸಂತಾ ಅಮೆರಿಕ ಅಧಿಕಾರಿಗಳನ್ನು ಸ್ಪಷ್ಟಪಡಿಸಿದ.

Share this Story:

Follow Webdunia kannada