Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯೋತ್ತರ ಭಾರತದ ಪ್ರಧಾನ ಮಂತ್ರಿಗಳು

ಸ್ವಾತಂತ್ರ್ಯೋತ್ತರ ಭಾರತದ ಪ್ರಧಾನ ಮಂತ್ರಿಗಳು
1. ಜವಾಹರಲಾಲ್ ನೆಹರು- ಆಗಸ್ಟ್ 15, 1947ರಿಂದ ಮೇ 27, 1964 (ಕಾಂಗ್ರೆಸ್)

* ಗುಲ್ಜಾರಿ ಲಾಲ್ ನಂದಾ - ಮೇ 27, 1964 ರಿಂದ ಜೂನ್ 9, 1964 (ಕಾಂಗ್ರೆಸ್)

2. ಲಾಲ್ ಬಹಾದೂರ್ ಶಾಸ್ತ್ರಿ - ಜೂನ್ 9, 1964 ರಿಂದ ಜನವರಿ 11, 1966 (ಕಾಂಗ್ರೆಸ್)

* ಗುಲ್ಜಾರಿ ಲಾಲ್ ನಂದಾ - ಜನವರಿ 11, 1966 ರಿಂದ ಜನವರಿ 24, 1966 (ಕಾಂಗ್ರೆಸ್)

3. ಇಂದಿರಾ ಗಾಂಧಿ - ಜನವರಿ 24, 1966 ರಿಂದ ಮಾರ್ಚ್ 24, 1977 (ಕಾಂಗ್ರೆಸ್)

4. ಮೊರಾರ್ಜಿ ದೇಸಾಯಿ - ಮಾರ್ಚ್ 24, 1977 ರಿಂದ ಜುಲೈ 28, 1979 (ಜನತಾ ಪಕ್ಷ)

5. ಚೌಧುರಿ ಚರಣ್ ಸಿಂಗ್ - ಜುಲೈ 28, 1979 ರಿಂದ ಜನವರಿ 14, 1980 (ಜನತಾ ಪಕ್ಷ)

-- ಇಂದಿರಾ ಗಾಂಧಿ - ಜನವರಿ 14, 1980 ರಿಂದ ಅಕ್ಟೋಬರ್ 31, 1984 (ಕಾಂಗ್ರೆಸ್)

6. ರಾಜೀವ್ ಗಾಂಧಿ - ಅಕ್ಟೋಬರ್ 31, 1984 ರಿಂದ ಡಿಸೆಂಬರ್ 2, 1989 (ಕಾಂಗ್ರೆಸ್)

7. ವಿಶ್ವನಾಥ್ ಪ್ರತಾಪ್ ಸಿಂಗ್ - ಡಿಸೆಂಬರ್ 2, 1989 ರಿಂದ ನವಂಬರ್ 10, 1990 (ಜನತಾ ದಳ)

8. ಚಂದ್ರಶೇಖರ್ - ನವೆಂಬರ್ 10, 1990 ರಿಂದ ಜೂನ್ 21, 1991 (ಜನತಾ ದಳ)

9. ಪಿ ವಿ ನರಸಿಂಹ ರಾವ್ - ಜೂನ್ 21, 1991 ರಿಂದ ಮೇ 16, 1996 (ಕಾಂಗ್ರೆಸ್)

10. ಅಟಲ್ ಬಿಹಾರಿ ವಾಜಪೇಯಿ - ಮೇ 16, 1996 ರಿಂದ ಜೂನ್ 1, 1996 (ಭಾರತೀಯ ಜನತಾ ಪಕ್ಷ)

11. ಎಚ್. ಡಿ. ದೇವೇಗೌಡ - ಜೂನ್ 1, 1996 ರಿಂದ ಏಪ್ರಿಲ್ 21, 1997 (ಜನತಾ ದಳ)

12. ಇಂದ್ರ ಕುಮಾರ್ ಗುಜ್ರಾಲ್ - ಏಪ್ರಿಲ್ 21, 1997 ರಿಂದ ಮಾರ್ಚ್ 19, 1998 (ಜನತಾ ದಳ)

-- ಅಟಲ್ ಬಿಹಾರಿ ವಾಜಪೇಯಿ - ಮಾರ್ಚ್ 19, 1998 ರಿಂದ ಮೇ 22, 2004 (ಭಾರತೀಯ ಜನತಾ ಪಕ್ಷ)

13. ಡಾ. ಮನಮೋಹನ್ ಸಿಂಗ್ - ಮೇ 22, 2004 ರಿಂದ (ಕಾಂಗ್ರೆಸ್)

(* ಹಂಗಾಮಿ ಪ್ರಧಾನಿಗಳು)

(-- ಎರಡನೇ ಬಾರಿ ಪ್ರಧಾನಿಯಾದವರು)

Share this Story:

Follow Webdunia kannada