1. ಡಾ. ರಾಜೇಂದ್ರ ಪ್ರಸಾದ್ ಜನವರಿ 26, 1950ರಿಂದ ಮೇ 13, 1962
2. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮೇ 13, 1962ರಿಂದ ಮೇ 13, 1967
3. ಡಾ. ಜಾಕಿರ್ ಹುಸೇನ್ ಮೇ 13, 1967 ರಿಂದ ಮೇ 3, 1969
* ವರಾಹಗಿರಿ ವೆಂಕಟ ಗಿರಿ ಮೇ 3, 1969ರಿಂದ ಜುಲೈ 20, 1969
* ಮಹಮ್ಮದ್ ಹಿದಾಯತುಲ್ಲಾ ಜುಲೈ 20, 1969ರಿಂದ ಆಗಸ್ಟ್ 24, 1969
4. ವರಾಹಗಿರಿ ವೆಂಕಟ ಗಿರಿ ಆಗಸ್ಟ್ 24, 1969ರಿಂದ ಆಗಸ್ಟ್ 24, 1974
5. ಫಕ್ರುದ್ದೀನ್ ಅಲಿ ಅಹ್ಮದ್ ಆಗಸ್ಟ್ 24, 1974ರಿಂದ ಫೆಬ್ರವರಿ 11, 1977
* ಬಿ ಡಿ ಜತ್ತಿ ಫೆಬ್ರವರಿ 11, 1977ರಿಂದ ಜುಲೈ 25, 1977
6. ನೀಲಂ ಸಂಜೀವ ರೆಡ್ಡಿ ಜುಲೈ 25, 1977ರಿಂದ ಜುಲೈ 25, 1982
7. ಗ್ಯಾನಿ ಜೈಲ್ ಸಿಂಗ್ ಜುಲೈ 25, 1982ರಿಂದ ಜುಲೈ 25, 1987
8. ರಾಮಸ್ವಾಮಿ ವೆಂಕಟರಾಮನ್ ಜುಲೈ 25, 1987ರಿಂದ ಜುಲೈ 25, 1992
9. ಡಾ. ಶಂಕರ ದಯಾಳ್ ಶರ್ಮ ಜುಲೈ 25, 1992ರಿಂದ ಜುಲೈ 25, 1997
10. ಡಾ. ಕೆ. ಆರ್. ನಾರಾಯಣನ್ ಜುಲೈ 25, 1997ರಿಂದ ಜುಲೈ 25, 2002
11. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜುಲೈ 25, 2002ರಿಂದ ಜುಲೈ 25, 2007
12. ಪ್ರತಿಭಾ ಪಾಟೀಲ್ ಜುಲೈ 25, 2007ರಿಂದ
(* ಹಂಗಾಮಿ ರಾಷ್ಟ್ರಪತಿ)