Webdunia - Bharat's app for daily news and videos

Install App

106ನೇ ವಯಸ್ಸಿನಲ್ಲೂ ಯೂಟ್ಯೂಬ್`ನಲ್ಲಿ ವಿಶಿಷ್ಟ ಅಡುಗೆಗಳ ಮೂಲಕ ಗಮನ ಸೆಳೆದ ಮಸ್ತಾನಮ್ಮ

Webdunia
ಶುಕ್ರವಾರ, 28 ಏಪ್ರಿಲ್ 2017 (18:50 IST)
ರಾತ್ರೋ ರಾತ್ರಿ ಯೂಟ್ಯೂಬ್, ಫೇಸ್ಬುಕ್`ಗಳಲ್ಲಿ ಹೆಸರು ಮಾಡುವವರನ್ನ ನೊಡಿದ್ದೇವೆ. ಆದರೆ, ಯೂಟ್ಯೂಬ್`ನಲ್ಲಿ ಅಡುಗೆ ವಿಚಾರ ಬಂದರೆ ಹೆಚ್ಚು ಗಮನ ಸೆಳೆಯುವುದು 106 ವರ್ಷದ ಮಸ್ತಾನಮ್ಮ. ತನ್ನ ಅಡುಗೆ ಕೌಶಲ್ಯದ ವಿಡಿಯೋಗಳ ಮೂಲಕ ಮಸ್ತಾನಮ್ಮ ಯೂಟ್ಯೂಬ್`ನಲ್ಲಿ ಫೇಮಸ್ ಆಗಿದ್ದಾರೆ.
 

ಈಕೆಯ ಅಡುಗೆಯ ವಿಡಿಯೋಗಳು ಯೂಟ್ಯೂಬ್`ನತ್ತ ಯುವಕರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸ್ಥಳೀಯ ಉತ್ಪನ್ನಗಳ ಬಳಸಿ ಆಂಧ್ರ ಶೈಲಿಯ ರುಚಿ ರುಚಿ ತಿಂಡಿಗಳನ್ನ ಮಾಡುತ್ತಾರೆ ಮಸ್ತಾನಮ್ಮ. ಈಕೆಯ ಯೂಟ್ಯೂಬ್ ಚಾನಲ್`ಗೆ 2.5 ಲಕ್ಷದಷ್ಟು ಸಬ್`ಸ್ಕ್ರೈಬರ್`ಗಳಿದ್ದಾರೆ.

ಪೌಷ್ಠಿಕಾಂಶ ಭರಿತ ಮೊಟ್ಟೆ ದೋಸೆ, ಫಿಶ್ ಕರಿ ಇನ್ನೂ ಮುಂತಾದ ಅಡುಗೆಗಳನ್ನ ಮಸ್ತಾನಮ್ಮ ಮಾಡುತ್ತಾರೆ. ಆಕೆಯ ಮೊಮ್ಮಗ ಲಕ್ಷ್ಮಣ್ ಈ ಯೂಟ್ಯೂಬ್ ಚಾನಲ್ ಮ್ಯಾನೇಜ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

ಮುಂದಿನ ಸುದ್ದಿ
Show comments