Daily Horoscope
✕

ಅತ್ಯಧಿಕ ಪೋಷಕಾಂಶವಿರುವ ಸೀಗಡಿ ಮೀನಿನ ಫ್ರೈ

ಅತಿಥಾ
ಗುರುವಾರ, 28 ಡಿಸೆಂಬರ್ 2017 (13:11 IST)
ಸಮುದ್ರ ಆಹಾರವು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿದ್ದು ಅದರಲ್ಲಿ ಸೀಗಡಿಯು ಒಂದು. ಇದರಿಂದ ಅನೇಕ ಬಗೆಯ ರುಚಿಕರ ಆಹಾರವನ್ನು ತಯಾರಿಸಬಹುದು. ಅದರಲ್ಲಿ ನಾವು ಈಗ ಹೇಳ ಹೊರಟಿರುವುದು ಸೀಗಡಿ ಫ್ರೈ ಕುರಿತು ಅದನ್ನು ಹೇಗೆ ಮಾಡುವುದು ಎಂಬುದರ ಕುರಿತು ತಿಳಿಯಲು ಈ ವರದಿಯನ್ನು ಓದಿ.
 
ಸೀಗಡಿ ಮೀನಿನ ಫ್ರೈ
ಬೇಕಾಗುವ ಸಾಮಗ್ರಿಗಳು
 
500 ಗ್ರಾಂ - ಸ್ವಚ್ಛಗೊಳಿಸಿದ ಸೀಗಡಿ ಮೀನು
ಉಪ್ಪು
1 ಚಮಚ ಕೆಂಪು ಮೆಣಸಿನ ಪುಡಿ
½ ಚಮಚ ಅರಿಶಿನ ಪುಡಿ
1 ಚಮಚ ಹುರಿದ ಕೊತ್ತಂಬರಿ ಬೀಜದ ಪುಡಿ
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಚಮಚ ಎಣ್ಣೆ
ಕರಿಬೇವು
ಕೊತ್ತಂಬರಿ ಸೊಪ್ಪು
ನಿಂಬೆಹಣ್ಣು
 
ಮಾಡುವ ವಿಧಾನ-
 
ಒಂದು ಬಟ್ಟಲಿನಲ್ಲಿ ಸೀಗಡಿ ಮೀನು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಹುರಿದ ಕೊತ್ತುಂಬರಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಆ ಮಿಶ್ರಣವನ್ನು ಸುಮಾರು 15 ನಿಮಿಷಗಳವರೆಗೆ ರೆಫ್ರಿಜಿರೇಟರ್‌ನಲ್ಲಿ ಇಡಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ ಸೀಗಡಿಗಳನ್ನು ಅದರೊಳಗೆ ಹಾಕಿ ಚೆನ್ನಾಗಿ ಹುರಿಯಿರಿ, ಅದಕ್ಕೆ ಸ್ವಲ್ಪ ನಿಂಬೆರಸ ಕೊತ್ತಂಬರಿ ಕೊತ್ತಂಬರಿ ಸೊಪ್ಪುಗಳಿಂದ ಅಲಂಕರಿಸಿದರೆ ಸೀಗಡಿ ಫ್ರೈ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಮುಂದಿನ ಸುದ್ದಿ
Show comments