Webdunia - Bharat's app for daily news and videos

Install App

ಎಳೇ ತೊಂಡೆಕಾಯಿಯನ್ನು ಉಪ್ಪಿನಕಾಯಿ ಮಾಡಿ

Webdunia
ಮಂಗಳವಾರ, 27 ಡಿಸೆಂಬರ್ 2016 (07:19 IST)
ಬೆಂಗಳೂರು: ತೊಂಡೆಕಾಯಿಯನ್ನು ಸಾಧಾರಣವಾಗಿ ಹಸಿ ತಿನ್ನುವುದಿಲ್ಲ. ಇದನ್ನು ಚಿಕ್ಕಮಕ್ಕಳು ಹಸಿಯಾಗಿ ಸೇವಿಸಿದರೆ ನಾಲಗೆ ಹೊರಳದು ಎಂದೆಲ್ಲಾ ನಂಬಿಕೆಯಿದೆ. ಆದರೆ ಎಳೆ ಮಿಡಿ ತೊಂಡೆಕಾಯಿಯನ್ನು ಉಪ್ಪಿನಕಾಯಿ ಮಾಡಬಹುದು. ಅದು ಹೇಗೆ ಅಂತೀರಾ? ಕೆಳಗೆ ನೋಡಿ.


ಬೇಕಾಗುವ ಸಾಮಗ್ರಿಗಳು

ಎಳೆ ತೊಂಡೆಕಾಯಿ
ಖಾರದ ಪುಡಿ
ಅರಸಿನ ಪುಡಿ
ಸಾಸಿವೆ
ಉಪ್ಪು
ಇಂಗು

ಮಾಡುವ ವಿಧಾನ
ಎಳೆ ತೊಂಡೆಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಒಂದು ಗಂಟೆ ಬಿಡಿ. ಉಪ್ಪು ಕರಗಿದ ಮೇಲೆ ಒಂದು ಮಿಕ್ಸಿಯಲ್ಲಿ ಸಾಸಿವೆ ಹುಡಿ ಮಾಡಿಕೊಳ್ಳಿ. ಸಾಸಿವೆ ಪುಡಿಯ ಎರಡು ಪಾಲಿನಷ್ಟು ಖಾರದ ಪುಡಿ, ಕಾಲು ಭಾಗದಷ್ಟು ಅರಸಿನ ಪುಡಿ, ಇಂಗು ಸೇರಿಸಿ ಹೆಚ್ಚಿದ ತೊಂಡೆಕಾಯಿಗೆ ಬೆರೆಸಿ.  ಎಳೆ ತೊಂಡೆಕಾಯಿಯ ಉಪ್ಪಿನ ಕಾಯಿ  ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಮುಂದಿನ ಸುದ್ದಿ
Show comments