Webdunia - Bharat's app for daily news and videos

Install App

ಅನ್ನ ಉಳಿದಲ್ಲಿ ಹೀಗೆ ವಡೆ ತಯಾರಿಸಿ

Webdunia
ಗುರುವಾರ, 14 ಮೇ 2020 (09:07 IST)
ಬೆಂಗಳೂರು: ರಾತ್ರಿ ಅನ್ನ ಉಳಿಯಿತು ಎಂಬ ಚಿಂತೆಯೇ? ಹಾಗಿದ್ದರೆ ಅದನ್ನು ಸುಮ್ಮನೇ ವೇಸ್ಟ್ ಮಾಡುವ ಬದಲು ಹೀಗೆ ವಡೆ ತಯಾರಿಸಬಹುದು.


ಉಳಿದ ಅನ್ನಕ್ಕೆ ಮೊಸರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಸಣ್ಣಗೆ ಹಸಿಮೆಣಸು, ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು, ಜೀರಿಗೆ ಕಾಳು ಹಾಕಿಕೊಂಡು ಕಲಸಿಟ್ಟುಕೊಳ್ಳಿ.  ನೆನಪಿಡಿ, ಹಿಟ್ಟು ವಡೆಯ ಹಿಟ್ಟಿನಂತೆ ಗಟ್ಟಿಯಾಗಿಯೇ ಇರಲಿ. ನೀರು ಬೆರೆಸುವುದು ಬೇಡ.

ಒಂದು ಗಂಟೆ ಕಾಲ ಬಿಟ್ಟು ಈ ಹಿಟ್ಟನ್ನು ಒಡೆಯಾಕಾರದಲ್ಲಿ ತಟ್ಟಿಕೊಂಡು ಎಣ್ಣೆಗೆ ಬಿಡಿ. ಈಗ ಉದ್ದಿನ ವಡೆಯದೇ ರೀತಿಯ ಅನ್ನದ ವಡೆ ಸವಿಯಲು ಸಿದ್ಧ. ಇದಕ್ಕೆ ಹಸಿಮೆಣಸಿನಕಾಯಿಯ ಖಾರದ ಚಟ್ನಿ ಉತ್ತಮ ಕಾಂಬಿನೇಷನ್.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments