Webdunia - Bharat's app for daily news and videos

Install App

ಪಟಾ ಪಟ್ ಚಿಕನ್ ಮಂಚೂರಿ ಮಾಡೋಣ ಬನ್ನಿ

Webdunia
ಸೋಮವಾರ, 20 ಫೆಬ್ರವರಿ 2017 (14:49 IST)
ಬೆಂಗಳೂರು: ಚಳಿಗಾಲ ಬೇರೆ ಶುರುವಾಗಿದೆ.. ತಂಡಿ ಚಳಿಗೆ ಬಾಯಿಗೆ ರುಚಿ ನೀಡುವ ಖಾದ್ಯಗಳಲ್ಲಿ ಚಿಕನ್ ಐಟಮ್‌ಗಳು ತುಂಬಾ ಬರ್ತವೆ.. ಅದ್ರಲ್ಲಿ ಸ್ವಲ್ಪ ಸ್ಪೈಸಿ.. ಸ್ವಲ್ಪ ಸ್ವೀಟ್ ಆಗಿರೋ ಚಿಕನ್ ಮಂಚೂರಿ ಸವಿಯೋದೆ ಒಂದು ಮಜಾ.. ಮತ್ತಿನ್ಯಾಕೆ ತಡ ಚಿಕನ್ ಮಂಚೂರಿ ಮಾಡೋದ್ಹೇಗೆ ಅಂತಾ ಹೇಳ್ತೀವಿ ಬನ್ನಿ.

ಬೇಕಾಗುವ ಸಾಮಗ್ರಿಗಳು
 
ಚಿಕನ್(ಮಿಡಿಯಮ್ ಸೈಜ್), ಎರಡು ಮೊಟ್ಟೆ, ಕಬಾಬ್ ಪೌಡರ್, ಕಿಸಾನ್ ಜಾಮ್, ಸ್ವಲ್ಪ ಖಾರದ ಪುಡಿ, ಪೆಪ್ಪರ್ ಪೌಡರ್, ಹಸಿ ಮೆಣಸಿನ ಪೇಸ್ಟ್ ಒಂದು ಟೀ ಸ್ಫೂನ್, ಸ್ವಲ್ಪ ಎಣ್ಣೆ. ಈರುಳ್ಳಿ, ಕತ್ತರಿಸಿದ ಹಸಿ ಮೆಣಸಿನಕಾಯಿ.
 
ಮಾಡುವ ವಿಧಾನ
ಮೊದಲು ಚಿಕನ್‌ನ್ನು ಮಿಡಿಯಮ್ ಸೈಜ್ನಲ್ಲಿ ಕಟ್ ಮಾಡಿಟ್ಟುಕೊಳ್ಳಿ. ಅದಕ್ಕೆ ಕಬಾಬ್ ಪೌಡರ್, ಎರಡು ಮೊಟ್ಟೆ ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಖಾರದ ಪುಡಿ, ಹಸಿ ಮೆಣಸಿನ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 15 ನಿಮಿಷ ನೆನೆಯಲು ಬಿಡಿ. ನಂತರ ಕಾದ ಎಣ್ಣೆಯಲ್ಲಿ ಚಿಕನ್ ತುಣುಕುಗಳನ್ನು ಬಿಡಿ. ಚಿಕನ್ ಕಬಾಬ್ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಬಾಣಲೆಯಿಂದ ಕಬಾಬ್ ತೆಗೆಯಿರಿ. ನಂತರ ಬೇರೆ ಪಾತ್ರೆಗೆ  1 ಟೇಬಲ್ ಸ್ಪೂನ್ ಎಣ್ಣೆ ಹಾಕಿ.. ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಗೂ ಮೆಣಸಿನಕಾಯಿ ಹಾಕಿ ಪ್ರೈ ಮಾಡಿ. ನಂತರ ಕಬಾಬ್ ಪೀಸ್ ಹಾಕಿ ಮಿಶ್ರಣ ಮಾಡಿ.. ಇದಾದ ಬಳಿಕ ಸಾಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ. ಚಿಕನ್ ಮಂಚೂರಿ ಸವಿಯಲು ಸಿದ್ಧ.
 

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

ಚಳಿಗಾಲದಲ್ಲೂ ಸನ್ ಸ್ಕ್ರೀನ್ ಲೋಷನ್ ಬಳಸಬೇಕಾ

ಮುಂದಿನ ಸುದ್ದಿ
Show comments