Webdunia - Bharat's app for daily news and videos

Install App

ಚಪಾತಿ ಜತೆ ತಿನ್ನಲು ಬಾಳೆ ಕಾಯಿ ಸಿಹಿ ಕೂಟು

Webdunia
ಗುರುವಾರ, 26 ಜನವರಿ 2017 (11:22 IST)
ಬೆಂಗಳೂರು:  ಬಾಳೆಕಾಯಿ ಪಲ್ಯ ಚಪಾತಿ ಜತೆಗೆ ಬೆಸ್ಟ್ ಕಾಂಬಿನೇಷನ್. ಅದೇ ರೀತಿ ಚಪಾತಿ ಜತೆ ತಿನ್ನಲು ಇನ್ನೊಂದು ರೀತಿಯ ಬಾಳೆಕಾಯಿ ಕೂಟು ಹೇಳುತ್ತೇವೆ. ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಬಾಳೆಕಾಯಿ
ಕಾಯಿ ತುರಿ
ಬೆಲ್ಲ
ಜೀರಿಗೆ
ಹುಳಿ
ಉಪ್ಪು
ಅರಸಿನ ಪುಡಿ
ಖಾರದ ಪುಡಿ

ಮಾಡುವ ವಿಧಾನ

ಬಾಳೆಕಾಯಿಯನ್ನು ಹೆಚ್ಚಿಕೊಂಡು ನೀರಲ್ಲಿ ನೆನೆ ಹಾಕಿ. ನಂತರ ಇದಕ್ಕೆ ಸ್ವಲ್ಪವೇ ಖಾರದ ಪುಡಿ ಅಥವಾ ಹಸಿಮೆಣಸು, ಅರಸಿನ ಪುಡಿ, ಹುಣಸೆ ಹುಳಿ, ಬೆಲ್ಲ, ಉಪ್ಪು ಹಾಕಿಕೊಂಡು ಬೇಯಿಸಿ. ಕಾಯಿತುರಿಗೆ ಸ್ವಲ್ಪ ಜೀರಿಗೆ ಹಾಕಿಕೊಂಡು ನುಣ್ಣಗೆ ರುಬ್ಬಿ. ಬೆಂದ ಹೋಳಿಗೆ ರುಬ್ಬಿದ ಕಾಯಿ ಸೇರಿಸಿ ಕುದಿಸಿದರೆ ಬಾಳೆ ಕಾಯಿ ಸಿಹಿ ಕೂಟು ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮುಂದಿನ ಸುದ್ದಿ
Show comments